GHSS
ANGADIMOGAR
P.O
ANGADIMOGAR.PH.04998246100. Email:11033angadimogar@gmail.com
ಶ್ರಿ
/ಶ್ರೀಮತಿ.........................................................
DATE: 04/01/2017.
ಪ್ರಿಯರೇ ,
ನಿಮ್ಮ ಮಗ/ಮಗಳು
…............................................................ಈ
ಸಲ ಎಸ್ ಎಸ್ ಎಲ಼್ ಸಿ ಪರೀಕ್ಷೆಯಲ್ಲಿ
ಉತ್ತಮ ಅಂಕದೊಂದಿಗೆ ಪಾಸಾಗಲು
ಸಿದ್ದತೆ ನಡೆಸುವ ಬಗೆ ವಿದ್ಯಾರ್ಥಿ
-ರಕ್ಷಕ -ಅಧ್ಯಾಪಕಕರು
ಸೇರಿ ಸಮಾಲೋಚನೆ ನಡೆಸಲು ಒಂದು
ಕುಟುಂಬ ಸಂಗಮ ಕಾರ್ಯಕ್ರಮವನ್ನು
ದಿನಾಂಕ 07/01/2017 ಶನಿವಾರ
ಬೆಳಿಗ್ಗೆ 09.30 ರಿಂದ
ಮಧ್ಯಾಹ್ನ 01.30ರ
ವರೆಗೆ ಆಯೋಜಿಸಲಾಗಿದೆ .ಮಗುವಿನ
ಕಲಿಕೆಗೆ ನಿಮ್ಮ ಹಾಜರಾತಿಯು
ಅನಿವಾರ್ಯವಾಗಿದ್ದು ತಾವು ಈ
ಕಾರ್ಯಕ್ರಮಕ್ಕೆ ಆಗಮಿಸಿ ಇದರ
ಯಶಸ್ಸಿಗೆ ಸಹಕರಿಸಬೇಕಾಗಿ ವಿನಂತಿ.
….ಅನುಭವೀ ಸಂಪನ್ಮೂಲ
ವ್ಯಕ್ತಿಗಳಿಂದ ಮಾರ್ಗ ದರ್ಶನ..
ಸಂವಾದ..ವಿಚಾರ
ವಿನಿಮಯ...ಮನರಂಜನೆ.........
ದಿನಾಂಕ
: 07 ಜನವರಿ
2017 ಶನಿವಾರ.
ಸಮಯ
: ಬೆಳಿಗ್ಗೆ
09.30 ರಿಂದ
ಮಧ್ಯಾಹ್ನ 01.30 ವರೆಗೆ.
ನಾನು
ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ
(ಸಹಿ
/ಹೆಸರು).............................................................
No comments:
Post a Comment
Note: only a member of this blog may post a comment.